ಏಕಾಂತ By shreegandha on Sat, 07/07/2012 - 21:13 ಕವನ ಕಣ್ಣಂಚಿನಲಿ ಕೂಡಿಟ್ಟ ಹನಿಗಳಿಗೆ ಬಿಡುಗಡೆಯ ಸಮಯ ಎಲ್ಲೋ ಮೂಲೆಯಲಿ ಬಚ್ಚಿಟ್ಟ, ನೆನಪಿನ ಗಂಟನ್ನು ಬಿಚ್ಚಿಡುವ ಸಮಯ ಕನಸಿನ ನೋಟಕ್ಕೆ ಬಣ್ಣ ಬಳಿಯುವ ಸಮಯ ಮನಸಿನ ಮಾತಿಗೆ ಕಿವಿಗೊಡುವ ಸಮಯ ನಿನ್ನವರ ನೆನೆಯುವ ಸಮಯ ನಿನ್ನ ನೀ ಅರಿಯುವ ಸಮಯ.. Log in or register to post comments Comments Submitted by Rajendra Kumar… Mon, 07/09/2012 - 17:57 ಉ: ಏಕಾಂತ Log in or register to post comments Submitted by saraswathichandrasmo Mon, 08/06/2012 - 20:59 ಉ: ಏಕಾಂತ Log in or register to post comments
Submitted by saraswathichandrasmo Mon, 08/06/2012 - 20:59 ಉ: ಏಕಾಂತ Log in or register to post comments
Comments
ಉ: ಏಕಾಂತ
ಉ: ಏಕಾಂತ