ಏಕೆ ಮೋಹ ನಿನ್ನೀ ದೇಹದ ಮೇಲೆ ನಿನಗೆ?
ಕವನ
ಏಕೆ ಈ ಮೋಹ ನಿನ್ನೀ ದೇಹದ ಮೇಲೆ ನಿನಗೆ
ಅರಿತಿದಿದ್ದರೂ ನಿನಗೆ ಸತ್ಯ
ಕಡೆಯಲ್ಲಿ ನಿನ್ನೀ ದೇಹ ಕಲೆಯುವುದು ಈ ಮಣ್ಣಿನಲ್ಲೆಂದು...
ದಿನವೂ ಸಿಂಗರಿಸುವೆ ಆ ದೇಹವನ್ನು
ವಾಸನೆ ಬರದಿರಲೆಂದು
ಒಳಗಿರುವ ವಾಸನೆಯ ತೊಳೆದುಕೊ ಮೊದಲು
ಹಚ್ಚೆಯ ಹಾಕಿಸುವೆ ನಿನ್ನದಲ್ಲದ ಈ ದೇಹದ ಮೇಲೆ
ದ್ವೇಷದಿ ಪರಡಾಡುವೆ ಅದನ್ನಳಿಸಲು
ಪ್ರೀತಿಯ ತೋರಿಸಲು ಹಚ್ಚೆಯ ಹಂಗ್ಯಾಕೆ?
Comments
ಉ: ಏಕೆ ಮೋಹ ನಿನ್ನೀ ದೇಹದ ಮೇಲೆ ನಿನಗೆ?
In reply to ಉ: ಏಕೆ ಮೋಹ ನಿನ್ನೀ ದೇಹದ ಮೇಲೆ ನಿನಗೆ? by siddhkirti
ಉ: ಏಕೆ ಮೋಹ ನಿನ್ನೀ ದೇಹದ ಮೇಲೆ ನಿನಗೆ?