ಏನ ಇದು ಗಂಡ ಹೆಂಡ್ತಿ

ಏನ ಇದು ಗಂಡ ಹೆಂಡ್ತಿ

ಬರಹ

ನಮಸ್ಕರ,



ಗುರುರಾಜ್ ಹೊಸಕೋಟೆ ಅವರು ಹಾಡಿರುವ ಕಣ್ಣೀರಿನ ಕಥೆ ಎಂಬ ಕ್ಯಾಸೆಟ್ಟಿನ "ಏನ ಇದು ಗಂಡ ಹೆಂಡ್ತಿ" ಅನ್ನುವ ಹಾಡಿನ ಸಾಲುಗಳನ್ನು ಹುಡುಕುತ್ತಿದ್ದೇನೆ.  ದಯವಿಟ್ಟೂ ಇದ್ದರೆ ತಿಳಿಸಿ.



ಹಾಡಿನ ಕೆಲವು ಸಾಲುಗಳು ಹೀಗಿವೆ:



ಏನ ಇದು ಗಂಡ ಹೆಂಡ್ತಿ ಅಂತನ್ನಬಾರದು
ಮಂದಿಯೊಳ್ಗ ನನ್ನ ಹೆಂಡ್ತಿ ನೀನು ಮರೀಬಾರದು
ಮದುವೆಯಾಗುವಾಗ ನಾನು ಅಷ್ಟು ಕೊಟ್ಟೆ ಇಷ್ಟು ಕೊಟ್ಟೆ
ಅಂತ ನನ್ನ ಮಂದಿಯೊಳ್ಗ ನೀನು ಬೈಯಬಾರದು


 


ವಂದನೆಗಳೊಂದಿಗೆ,
ಪ್ರಶಾಂತ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet