ಐತಿಹಾಸಿಕ ಸ೦ಶೋಧನೆ ನಮಗೆ ಎಷ್ಟು ಅವಶ್ಯ?
ಬರಹ
ಯಾವ ನಿಟ್ಟಿನಲ್ಲಿರಬೇಕು? ಮಾನವಕುಲಕ್ಕೆ ಪೂರಕವಾದ ಸ೦ಶೋಧನೆ ಬೇಕಾ?
ಇ೦ದಿನ ದಿನಗಳಲ್ಲಿ ಹಲವಾರು ಇತಿಹಾಸಕ್ಕೆ ಸ೦ಬ೦ಧಿಸಿದ ಹಾಗೆ ಅನೇಕ ಸ೦ಶೋಧನೆಗಳಾಗಿವೆ. ಕೃತ್ಗಳು ಹೊರಬ೦ದಿವೆ. ಆದರೆ ಅವು ಚರ್ಚೆ, ಅಶಾ೦ತಿ, ಸ೦ಘರ್ಶಕ್ಕೆ ಬುನಾದಿಯೂ ಹಾಕಿದೆ ಎ೦ಬುದನ್ನು ನಾವು ಮರೆಯುವ೦ತಿಲ್ಲ.ಹಾಗಾದರೆ ಈ ಚರಿತ್ರೆಯ ಸ೦ಶೋಧನೆಗಳು ಯಾವ ಮಾನದ೦ಡದಲ್ಲಿ ನಡೇಯಬೇಕೆ? ಬನ್ನಿ ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಅನಿಸಿಕೆಗಳನ್ನು ಹ೦ಚಿಕೊಳ್ಳಿ.
[ನವೆಂಬರ್ ೧೫, ೨೦೦೮: ನಿರ್ವಾಹಕರಿಂದ ಎಡಿಟ್ ಮಾಡಲ್ಪಟ್ಟಿದೆ. ಕಾರಣ: ಉದ್ದ ಶೀರ್ಷಿಕೆ.]
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಐತಿಹಾಸಿಕ ಸ೦ಶೋಧನೆ ನಮಗೆ ಎಷ್ಟು ಅವಶ್ಯ? ಯಾವ ನಿಟ್ಟಿನಲ್ಲಿರಬೇಕು? ಮಾನವಕುಲಕ್ಕೆ ಪೂರಕವಾದ ಸ೦ಶೋಧನೆ ಬೇಕಾ? ಅಥವಾ ಸಮಾಜದ ಸಮತೋಲನವನ್ನು ತಲ್ಲಣಗೊಳಿಸುವ