ಒಂದರ ಜೊತೆಗೊಂದು - ೨

ಒಂದರ ಜೊತೆಗೊಂದು - ೨

ಕವನ

ಕಾಲನ
ಕೈ
ಅಡಿಯಲಿ
ಆಡುವ
ಗೊಂಬೆಯ
ಕೀಲು
ಮುರಿದಿದೆ........
++++++++++
ಮುಳ್ಳು
ಬೇಲಿಯ
ಮೇಲೂ
ಹೂ
ಅರಳಿದೆ.......