ಒಂದು ಅಸಂಭದ್ದ ಕವನ

ಒಂದು ಅಸಂಭದ್ದ ಕವನ

ಬರಹ

ಹರನನ್ನು ಒಲಿಸುವ ಮೊದಲು
ಮಾಡು ಅವನಲ್ಲಿ ಪ್ರಾರ್ಥನೆ

ಕೆರೆ ಕರಗುವ ಮೊದಲು
ಮನವನ್ನು ಹುದುಗಿಸೊ ನಿನ್ನವಳ ಮನಸ್ಸಿನಲ್ಲಿ

ನಿನ್ನವಳನ್ನು ಪ್ರೀತಿಯಲ್ಲಿ ಬೀಳಿಸುವ ಮೊದಲು
ಅವಳನ್ನು ಚೆನ್ನಾಗಿ ಅರ್ಥಮಾಡಿಕೊ

ನಿನ್ನವಳಿಂದ ಹೊರಡುವ ಪ್ರತಿ ಮಾತು ಸ್ವರವಾಗಬೇಕೆಂದರೆ
ಮೊದಲು ಅವಳ ಪ್ರaತಿ ಪದಗಳಿಗೆ ಧನಿಯಾಗು

* * *

ಕವನ ಮುಗಿಸುವ ಮೊದಲು:
ನೀವು ಇದೊಂದು ಅಸಂಭಧ ಕವನ ಅಂದುಕೊಳ್ಳ ಬಹುದು, ಇನ್ನು ಕೆಲವೇ ದಿನಗಳಲ್ಲಿ ನಾನು ಬರೆದ ಸುಮಾರು ಕವನಗಳನ್ನು ಸಂಪದದಲ್ಲಿ
ಸೇರಿಸಲಿದ್ದೇನೆ, ದಯವಿಟ್ಟು ಓದಿ ನಿಮ್ಮ ಅಭಿಪ್ರಯವನ್ನು ವ್ಯಕ್ತಪಡಿಸಬೇಕೆಂದು ಕೇಳಿಕೊಳ್ಳುತ್ತೇನೆ