ಒಂದು ಒಳ್ಳೆಯ ನುಡಿ - 151

ಒಂದು ಒಳ್ಳೆಯ ನುಡಿ - 151

ಮನಸಿಗೆ ದುಃಖ ಆದರೆ ಒಮ್ಮೆ ಈ ಮಾತು ಕೇಳಿರಿ. ನೀವು ಆಸೆಪಟ್ಟಿದ್ದು ಸಿಗಲಿಲ್ಲ ನೀವು ಬದಲಾದರೆ ಯಾವ ಪ್ರಯೋಜನ ಇಲ್ಲ. ನಿಮ್ಮ ನಿರ್ಧಾರವನ್ನು ನೀವು ಬದಲಾಯಿಸಬೇಕು. ಇವತ್ತು ಇಲ್ಲ ಅಂದ್ರೆ ನಾಳೆ ನೀವು ಆಸೆಪಟ್ಟಿದ್ದು ನಿಮಗೆ ಖಂಡಿತ ಸಿಗುತ್ತದೆ. ಮೊದಲ ಪ್ರಯತ್ನದಲ್ಲಿ ಗೆಲ್ಲುವವರು ಜೀವನದಲ್ಲಿ ಗೆಲ್ಲಬಹುದು, ಆದರೆ ಮೊದಲ ಪ್ರಯತ್ನದಲ್ಲಿ ಸೋತವರು ಜಗತ್ತನ್ನೇ ಗೆಲ್ಲುವವರು ಯಾಕಂದ್ರೆ ಸಂಕಟದೊಂದಿಗೆ ಮನಸ್ಸಿನ ಛಲ ಚೆನ್ನಾಗಿರುತ್ತೆ. ಮನೆಕಟ್ಟುವಾಗ ಯಾರು ಬಂದು ಸಹಾಯ ಮಾಡುವುದಿಲ್ಲ, ನಂತರ ಗೃಹಪ್ರವೇಶಕ್ಕೆ ಬಂದು ಹಾರೈಸಿ ಹೋಗ್ತಾರೆ

ಹಾಗೆ ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರು ಸಹಾಯ ಮಾಡುವುದಿಲ್ಲ. ನಂತರ ಗುರಿ ತಲುಪಿದ ಮೇಲೆ ಎಲ್ಲರೂ ಬಂದು ಹಾರೈಸುತ್ತಾರೆ. ಇದೆ ಪ್ರಪಂಚ ಈ ಮಾತು ಎಲ್ಲಾ ಹೋರಾಟಗಾರರಿಗೆ ಮತ್ತು ಕಷ್ಟದಲ್ಲಿ ಜೀವನ ನೋಡಿದವರಿಗೆ ನಮ್ಮ ಜೀವನದಲ್ಲಿ ನಮಗೆ ನಾವೇ ಮಾಡಿಕೊಳ್ಳುವ ದೊಡ್ಡ ಮೋಸ ಯಾವುದೆಂದರೆ ನಮ್ಮ ಭಾವನೆಗಳಿಗೆ ಸ್ಪಂದಿಸದೇ ಇರುವ ವ್ಯಕ್ತಿಗಳಿಗೆ ಕಣ್ಣೀರ್ ಹಾಕೋದು ಆಗಿದೆ ಹಣ ಮನುಷ್ಯನನ್ನು ಬದಲಾಯಿಸುವುದಿಲ್ಲ ಮನುಷ್ಯನ ನಿಜರೂಪವನ್ನು ಹೊರಗೆ ಹಾಕುತ್ತದೆ. ನಿಮ್ಮ ಜೀವನವನ್ನು ಸತ್ತ ನೀವೇ ನೋಡಿ ದುಃಖ ಪಡಬೇಡಿ ಯಾಕೆಂದರೆ ನಿಮ್ಮ ಜೀವನ ಪಡೆಯದೆ ಬೇರೆಯವರ ಕನಸು ಕೂಡ ಆಗಿರುತ್ತದೆ ತುಂಬಾನೇ ಗಟ್ಟಿಯಾಗಿರುತ್ತೆ.

ದೇವರು ಒಂದು ಮಾತು ಹೇಳುತ್ತಾನೆ, ಮಲಗುವ ಮುನ್ನ ನೀನು ಎಲ್ಲರನ್ನು ಕ್ಷಮಿಸು ನಾನು ಹೇಳುವ ಮುನ್ನ ನಿನ್ನನ್ನು ಕ್ಷಮಿಸುವನು ಒಗ್ಗಟ್ಟು ಇಲ್ಲದಿರುವ ಈ ಕಾಲದಲ್ಲಿ ಮುನ್ನ ಒಂಟಿಯಾಗಿರುವುದು ಎಷ್ಟು ಒಳ್ಳೆಯದು? ಜೀವನವು ಒಂದು ಯಾವ ರೀತಿ ಪುಸ್ತಕವಾಗಿದೆ ಎಂದರೆ ಇದರ ಸಾವಿರಾರು ಪುಟಗಳನ್ನು ನೀವು ಓದಿಲ್ಲ, ಯಾರೋ ಒಬ್ರು ಎಷ್ಟು ಚೆನ್ನಾಗಿ ಹೇಳಿದ್ದಾರೆ ನಾನು ಎಲ್ಲರಿಗೆ ತುಂಬಾನೇ ಇಷ್ಟ ಆಗುತ್ತೇನೆ ಅದು ಅವರಿಗೆ ನನ್ನ ಅವಶ್ಯಕತೆ ಇದ್ದಾಗ ಮಾತ್ರ.

ಹಣದ ಭಯ ಅಲೆದಾಡುತ್ತಿತ್ತು. ಆದರೆ ಹಣ ಸಿಗಲಿಲ್ಲ ತಾಯಿಗೆ ನಾಲ್ಕು ಮಕ್ಕಳು ಇದ್ದರೂ ಕೂಡ ಇರಲು ಮನೆ ಸಿಗಲಿಲ್ಲ ಜೀವನವನ್ನು ನಡೆಸಲು ಎರಡು ದಾರಿಗಳಿವೆ. ಇಷ್ಟ ಆಗಿರೋದನ್ನು ಸಾಧಿಸಿ ಮತ್ತು ಇನ್ನೊಂದು ಯಾವುದು ಸಿಕ್ಕಿದೆಯೋ ಅದನ್ನು ಇಷ್ಟಪಡೋದು. ನೀವು ಇಷ್ಟಪಡಲು ಕಲಿಯಬೇಕು ವಸ್ತುಗಳ ಬೆಲೆ ಅವು ಸಿಗದಕ್ಕಿಂತ ಮುಂಚೆ ಮತ್ತು ಜನರ ಬೆಲೆ ಅವರನ್ನು ಕಳೆದುಕೊಂಡ ನಂತರ ಯಾರಾದ್ರೂ ಮೋಸ ಮಾಡಿದರೆ ಅವರಿಗೆ ಧನ್ಯವಾದ ಹೇಳಿ, ಯಾಕಂದ್ರೆ ಅವರು ನಿಮಗೆ ಒಂದು ಮಾತನ್ನು ಕಲಿಸುತ್ತಾರೆ, ಅದು ಏನಂದ್ರೆ ನಂಬಿಕೆ ಅನ್ನೋ ತುಂಬಾನೇ ಯೋಚಿಸಿ ಮಾಡಬೇಕು ಅನ್ನೋದನ್ನ ನಿನ್ನ ಹೃದಯದಲ್ಲಿ ಇರುವ ಮುಳ್ಳುಗಳು ಕಡಿಮೆಯಾಗಿರಬಹುದು. ಆದರೆ ಬೇರೆಯವರ ಕಾಲಿನಿಂದ ಕೊಕ್ಕೆ ಎನ್ನುವುದು ಯಾರ ಹತ್ತಿರ ನಂಬಿಕೆ ಇದೆಯೋ ಅವರು ಸಾವಿರ ಸಲ ಸೋಲು ಬಂದರೂ ಅವರು ಸೋಲುವುದಿಲ್ಲ ಹಾಗೆ ಸೋಲನ್ನು ಒಪ್ಪಿಕೊಳ್ಳದೆ ಇರುವವರು ವಿಜಯರಾಗುತ್ತಾರೆ. ಈ ಜಗತ್ತು ಹೇಗಿದೆ ಅಂದ್ರೆ ನೀವು ಒಳ್ಳೆಯ ಕೆಲಸ ಮಾಡಿದರೆ ಯಾರಿಗೂ ನೆನಪಿರುವುದಿಲ್ಲ ನೀವು ತಪ್ಪು ಕೆಲಸ ಮಾಡಿದರೆ ಯಾರು ಮರೆಯೋದಿಲ್ಲ.

(ಸಂಗ್ರಹ) ಸಂತೋಷ್ ಕುಮಾರ್, ಸುರತ್ಕಲ್

ಚಿತ್ರ ಕೃಪೆ: ಇಂಟರ್ನೆಟ್ ತಾಣ