ಒಂದು ಒಳ್ಳೆಯ ನುಡಿ - 180

ಒಂದು ಒಳ್ಳೆಯ ನುಡಿ - 180

ಶಕ್ತಿ ದೇವತೆಯಾದ ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ. ಅಬಾಲವೃದ್ಧರೆಲ್ಲ ಸೇರಿ ಶ್ರದ್ಧಾಭಕ್ತಿಗಳಿಂದ ನವ ವಿಧದ ಮಾತೆಯ ರೂಪವನ್ನು ಕಣ್ತುಂಬಿಕೊಂಡು ಆರಾಧಿಸಿ ಮನಸ್ಸಿನ ದುಗುಡವನ್ನು ಹೋಗಲಾಡಿಸಿ, ಭಯ, ಅಂಜಿಕೆಗಳ ದೂರಮಾಡಿ, ನೆಮ್ಮದಿಯ ಕರುಣಿಸೆಂದು ಬೇಡಿಕೊಂಡು ಆಕೆಯ ಕೃಪೆಗೆ ಪಾತ್ರರಾಗೋಣ.

*ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ*|

*ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮ://*

*ಶ್ರೀ ದುರ್ಗಾ ದ್ವಾದಶ ನಾಮಾವಳಿ:*

*೧-ಓಂ ಗಾಯತ್ರ್ಯೈ ನಮ:*

*೨-ಓಂ ಜಗನ್ಮಾತ್ರ್ಯೈ ನಮ:*

*೩-ಓಂ ಮಹಾಮಾಯಾಯ್ಯೈ ನಮ:*

*೪-ಓಂ ಮಾಹೇಶ್ವರ್ಯೈ ನಮ:*

*೫-ಓಂ ಗಿರಿಜಾಯ್ಯೈ ನಮ:*

*೬-ಓಂ ಸರ್ವೇಶ್ವರ್ಯೈ ನಮ:*

*೭-ಓಂ ಶಾಂಭವ್ಯೈ ನಮ:*

*೮-ಓಂ ಕಾಮಾಕ್ಷ್ಯೈ ನಮ:*

*೯-ಓಂ ಸಿಂಹವಾಹಿನ್ಯೈ ನಮ:*

*೧೦-ಓಂ ಶಾಂತಾಯ್ಯೈ ನಮ:*

*೧೧-ಓಂ ವಜ್ರ ಹಸ್ತಾಯ್ಯೈ ನಮ:*

*೧೨-ಓಂ ದುರ್ಗಾಯ್ಯೈ ನಮ:*

ಎಲ್ಲಾ ದುರ್ಗ ಅಂದರೆ ‌ಸಂಕಷ್ಟಗಳನ್ನು ದಾಟಿಸುವವಳು ಜಗದಂಬೆ ಎಂಬ ನಂಬಿಕೆ ಭಕ್ತಜನರದು.ಸಕಲರಿಗೂ ಒಳ್ಳೆಯದಾಗಲಿ. “ವಿಜಯದಶಮಿಯ ಹಾರ್ದಿಕ ಶುಭಾಶಯಗಳು”

-ರತ್ನಾ ಕೆ.ಭಟ್ ತಲಂಜೇರಿ

(ಶ್ಲೋಕ: ಪುರಾಣ ಮಾಲಿಕಾ)

ಚಿತ್ರ ಕೃಪೆ: ಇಂಟರ್ನೆಟ್ ತಾಣ