ಒಂದು ಒಳ್ಳೆಯ ನುಡಿ - 58

ಒಂದು ಒಳ್ಳೆಯ ನುಡಿ - 58

೧. ಹೆತ್ತವರನ್ನು ಗೌರವಿಸುವುದು ನಮ್ಮ ಸಂಸ್ಕಾರ ಮತ್ತು ಕರ್ತವ್ಯ

೨. ಸಮಷ್ಠಿಯೊಳಗೆ ಪ್ರಗತಿ ಸುಖ ಶಾಂತಿಗಾಗಿ ಯೋಗ ಇರಲಿ

೩. ಬದುಕಿನ ಅವಿಭಾಜ್ಯ ಅಂಗ, ಸುಂದರ ಸಂಪತ್ತು ಯೋಗ

೪. ದೇಹದೊಳಗಿನ ಕೊಳೆಯ ಕಳೆಯಲು ಇರಲಿ ಯೋಗ

೫. ಸಮಯಪಾಲನೆ, ವಚನ ಪಾಲನೆ, ಸತ್ಯ ಪಾಲನೆಯೂ ಯೋಗವೇ

೬. ಬದುಕಿನ ದೇಹದ ಸೌಂದರ್ಯವರ್ಧಕ, ಸತ್ಪತಕ್ಕೆ ದಾರಿ, ಆಧ್ಯಾತ್ಮಿಕ, ಆದಿದೈವಿಕ, ಆದಿಭೌತಿಕ ವಿಚಾರಗಳೇ ಯೋಗ

೭. ಯೋಗ ಮಾಡೋಣ-ರೋಗ ದೂರ ಮಾಡೋಣ

೮. ಯದಾ ಯದಾ ಯೋಗಃ ತದಾ ತದಾ ನರೋಗ

೯. ಪರಿಸರ ಶುಚಿತ್ವ,* *ಶ್ವಾಸೋಚ್ಛ್ವಾಸ,ಪ್ರಾಣಾಯಾಮ*, *ಶರೀರದ ನಿಯಂತ್ರಣ*, *ಸದೃಢತೆಗಾಗಿ* *ಯೋಗ* 

೧೦. ಅರಿಷಡ್ವರ್ಗಗಳ ಜಯಿಸಲು ಯೋಗ, ಧ್ಯಾನ ಚಟುವಟಿಕೆಗಳು ಸಹಕಾರಿ

-ರತ್ನಾ ಕೆ.ಭಟ್, ತಲಂಜೇರಿ