ಒಂದು ಕನಸು ... By dvbanalgar on Tue, 12/11/2012 - 12:24 ಕವನ ಕನಸಿನಾ ನಗರಿಯಲಿಅವಳ ಮನೆಯನು ಹುಡುಕಿನೋಡಬೇಕಿದೆ ಒಮ್ಮೆಅವಳ ನಗುವಾ....!ಮನಸಿನಾ ಜಾತ್ರೆಯಲಿಮೌನ ಮೆರವಣಿಗೆ ಹೊರಟುನೋಡಬೇಕಿದೆ ಒಮ್ಮೆಅವಳ ಮೊಗವ...!ತಾರೆಗಳ ತೋಟದಲಿಚಂದಿರನ ಬೆಳಕಿನಲಿನೋಡಬೇಕಿದೆ ಒಮ್ಮೆ ಅವಳ ಕಂಗಳಲಿ - ಜಗವ ...!! -ದೇವೇಂದ್ರ ಭಾಗ್ವತ್ Log in or register to post comments