ಒಂದು ಖಾಸಗೀ ಕವಿತೆ

ಒಂದು ಖಾಸಗೀ ಕವಿತೆ

ಬರಹ

ಇದು ತೀರಾ ಖಾಸಗಿ ಸಂಗತಿ ಎಂಬಂತೆ ಮಳೆ

ಉರಿಯ ನಡುವೆ ಎರಡು ಹನಿ ಬೀಳಿಸಿ  ಹೋಯಿತು.

ನೀ ಬಂದಾಗ ನನಗೆ ಆಗುವ ಹಾಗೆ ,

ಮಣ್ಣೆಲ್ಲ 'ಘಂ' ಅಂತ ಪುಲಕಗೊಂಡು,

ನವಿಲುಗಳು ಬನದಲ್ಲಿ ಕೇಕೆ ಹಾಕಲು ತೊಡಗಿತು.