ಒಂದು ಪೈಸೆ

ಒಂದು ಪೈಸೆ

Comments

ಬರಹ

ಗಮನಿಸಿದ್ದೀರಾ?

999.95 ರೂಪಾಯಿ ಬೆಲೆ ಇದ್ದರೆ, 1000 ರೂಪಾಯಿಯನ್ನೇ ಕೊಡಬೇಕು...

ಈ ರೀತಿ, ಪ್ರತಿ ವ್ಯವಹಾರದಲ್ಲೂ, ಸುಮಾರು ಪೈಸೆಗಳು ನಮ್ಮಗಳ‌ ಕೈಯಿಂದ‌ ಹೆಚ್ಚು ಖರ್ಚಾಗುತ್ತೆ.

ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಇದ್ರೆ ಮಾತ್ರ‌, ಪೈಸೆ  ಪೈಸೆಯನ್ನ‌ ಸರಿಯಾಗಿ ಕಟ್ಟಬಹುದು.

ಬೇರೆ ಯಾವುದೇ ಬಗೆ ತಿಳಿದಿದೆಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet