ಒಂದು ಪೈಸೆ
ಬರಹ
ಗಮನಿಸಿದ್ದೀರಾ?
999.95 ರೂಪಾಯಿ ಬೆಲೆ ಇದ್ದರೆ, 1000 ರೂಪಾಯಿಯನ್ನೇ ಕೊಡಬೇಕು...
ಈ ರೀತಿ, ಪ್ರತಿ ವ್ಯವಹಾರದಲ್ಲೂ, ಸುಮಾರು ಪೈಸೆಗಳು ನಮ್ಮಗಳ ಕೈಯಿಂದ ಹೆಚ್ಚು ಖರ್ಚಾಗುತ್ತೆ.
ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಇದ್ರೆ ಮಾತ್ರ, ಪೈಸೆ ಪೈಸೆಯನ್ನ ಸರಿಯಾಗಿ ಕಟ್ಟಬಹುದು.
ಬೇರೆ ಯಾವುದೇ ಬಗೆ ತಿಳಿದಿದೆಯೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಒಂದು ಪೈಸೆ
ಬಳಕೆದಾರರೇ ಬಲಿಪಶುಗಳು.