ಒಂದು ಪ್ರಶ್ನೆ.... By Maalu on Sun, 02/17/2013 - 23:45 ಕವನ ಪ್ರಿಯಾ, ನೀನು ಗೀಚಿದ್ದೆ... ಪತಿವ್ರತೆ: ಮಂಡೋದರಿ, ತಾರ, ಸೀತೆ... ಆದರೆ ಅಲ್ಲಿ ನನ್ನೇಕೆ ಮರೆತೆ? - ಮಾಲು Log in or register to post comments