ಒಂದು ಪ್ರಶ್ನೆ....

ಒಂದು ಪ್ರಶ್ನೆ....

ಕವನ

 

ಪ್ರಿಯಾ,
 
ನೀನು ಗೀಚಿದ್ದೆ...
 
ಪತಿವ್ರತೆ:
 
ಮಂಡೋದರಿ, ತಾರ, ಸೀತೆ...
 
ಆದರೆ 
 
ಅಲ್ಲಿ ನನ್ನೇಕೆ ಮರೆತೆ?
 
- ಮಾಲು