ಒಂದು ಸಣ್ಣ ಒಗಟು By ವಿಶ್ವ ಪ್ರಿಯಂ on Tue, 07/22/2014 - 16:39 ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ ಕಳೆಗೆಟ್ಟಿಹ ಕರುನಾಡಿನ ಊರು.. Log in or register to post comments Comments Submitted by kavinagaraj Wed, 07/23/2014 - 08:59 ಉ: ಒಂದು ಸಣ್ಣ ಒಗಟು ಇಲಿ, ಗಣಪ, ಶಿವ, ಮನ್ಮಥರು ಅರ್ಥವಾದರು. ಊರು ಗೊತ್ತಾಗಲಿಲ್ಲ. Log in or register to post comments Submitted by ವಿಶ್ವ ಪ್ರಿಯಂ Wed, 07/23/2014 - 10:54 In reply to ಉ: ಒಂದು ಸಣ್ಣ ಒಗಟು by kavinagaraj ಉ: ಒಂದು ಸಣ್ಣ ಒಗಟು ಮನ್ಮಥನ ವರೆಗೂ ಉತ್ತರ ಸರಿಯಾಗಿಯೇ ಇದೆ.. (ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ)- ಇದೊಂದು ಸಸ್ಯ ಇದನ್ನು ಕಂಡುಕೊಂಡರೆ ಮುಂದಿನ ಉತ್ತರ ಸುಲಭವಾಗಬಹುದು... Log in or register to post comments
Submitted by kavinagaraj Wed, 07/23/2014 - 08:59 ಉ: ಒಂದು ಸಣ್ಣ ಒಗಟು ಇಲಿ, ಗಣಪ, ಶಿವ, ಮನ್ಮಥರು ಅರ್ಥವಾದರು. ಊರು ಗೊತ್ತಾಗಲಿಲ್ಲ. Log in or register to post comments
Submitted by ವಿಶ್ವ ಪ್ರಿಯಂ Wed, 07/23/2014 - 10:54 In reply to ಉ: ಒಂದು ಸಣ್ಣ ಒಗಟು by kavinagaraj ಉ: ಒಂದು ಸಣ್ಣ ಒಗಟು ಮನ್ಮಥನ ವರೆಗೂ ಉತ್ತರ ಸರಿಯಾಗಿಯೇ ಇದೆ.. (ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ)- ಇದೊಂದು ಸಸ್ಯ ಇದನ್ನು ಕಂಡುಕೊಂಡರೆ ಮುಂದಿನ ಉತ್ತರ ಸುಲಭವಾಗಬಹುದು... Log in or register to post comments
Comments
ಉ: ಒಂದು ಸಣ್ಣ ಒಗಟು
ಇಲಿ, ಗಣಪ, ಶಿವ, ಮನ್ಮಥರು ಅರ್ಥವಾದರು. ಊರು ಗೊತ್ತಾಗಲಿಲ್ಲ.
In reply to ಉ: ಒಂದು ಸಣ್ಣ ಒಗಟು by kavinagaraj
ಉ: ಒಂದು ಸಣ್ಣ ಒಗಟು
ಮನ್ಮಥನ ವರೆಗೂ ಉತ್ತರ ಸರಿಯಾಗಿಯೇ ಇದೆ..
(ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ)- ಇದೊಂದು ಸಸ್ಯ
ಇದನ್ನು ಕಂಡುಕೊಂಡರೆ ಮುಂದಿನ ಉತ್ತರ ಸುಲಭವಾಗಬಹುದು...