ಒಂದೇ ಒಂದು ಕಾರಣ...

ಒಂದೇ ಒಂದು ಕಾರಣ...

ಕವನ

 

ಒಂದೇ ಒಂದು ಕಾರಣ...
 

ಕೊರಳ ಹಿಡಿದ ಇವನ ಕೈ 

ನನ್ನ ಪ್ರಾಣ ಹಿಂಡದೆ 
ಸ್ವಲ್ಪ ಸಡಿಲಗೊಂಡಿದೆ...
ಇದಕೆ ಒಂದೇ ಒಂದು ಕಾರಣ-
ದುಡಿದುಕೊಡುತಿರುವ 
ನನ್ನ ಹೊನ್ನು 
ಇವನ ಜೇಬು ತುಂಬಿದೆ...
-ಮಾಲು