ಒಮ್ಮೆ ನಕ್ಕು ಬಿಡಿ!

ಒಮ್ಮೆ ನಕ್ಕು ಬಿಡಿ!

ಆಫೀಸ್‌ಗೆ ಹೋದೆ. ಮುಖದಲ್ಲಿ ಇದ್ದ ಪ್ರಸನ್ನತೆ, ಗೆಲುವನ್ನು ಕಂಡು ಜ್ಯೂನಿಯರ್‌ಗಳು ಕೇಳಿದವು  - "ಏನ್ ಸಾರ್? ತುಂಬಾನೇ ಖುಷಿಯಾಗಿದ್ದೀರಿ !! ಪ್ರಮೋಷನ್ನಾ ? ಹೊಸಾ ಮೊಬೈಲ್ ತಗೊಂಡ್ರಾ ? ಹೊಸಾ ಬೈಕ್ ಬುಕ್ ಮಾಡಿದ್ರಾ ? ಲೋನ್ ಕ್ಲಿಯರ್ ಆಯ್ತಾ ? 

ಪಾಪ ಮುಂಡೇವು ಬ್ಯಾಚುಲರ್‌ಗಳು ! ಅವು ಅಷ್ಟೇ ಯೋಚಿಸೋದು. ಅಷ್ಟೇ ಅವುಗಳ ಪ್ರಪಂಚ. ಒಳಗಿನ ಸಂತೋಷದ ಮೂಲ ಅವಕ್ಕೆಲ್ಲಿ ಗೊತ್ತಾಗುತ್ತೆ !

ಪಕ್ಕದ ಟೇಬಲ್‌ನ ಸೀನಿಯರ್ ಸೀನಪ್ಪ ಕೇಳಿದ -"ನಿನ್ನ ಹೆಂಡತಿ ಊರಿಗೆ ಹೋದ್ರಾ ?" 

(ಸಂಗ್ರಹ)