ಒರೆ, ಒಱೆ

ಒರೆ, ಒಱೆ

ಬರಹ

ಒರೆ (ಕ್ರಿಯಾಪದ ಹಾಗು ನಾಮಪದ)= ಧ್ವನಿ, ಹೇೞು, ಉಲಿ
ಉದಾಹರಣೆ: ಕನಕದಾಸರ ಹರಿಭಕ್ತಿಸಾರದಲ್ಲಿ

ಮಱೆದೆನಭ್ಯುದಯದಲಿ ನಿಮ್ಮನು
ಮಱೆಯೆನಾಪತ್ತಿನಲಿ ಪೊರೆಯೆಂ-
ದೊರೆಯುವೆನು ಮನಮೇಕಭಾವದೊಳಿಲ್ಲ ನಿಮ್ಮಡಿಯ

ಒಱೆ= ಕತ್ತಿ ಅಥವಾ ಇನ್ನಾವುದೇ ಆಯುಧವನ್ನು ಸರಿಯಾಗಿ ಹಿಡಿಯುವಷ್ಟು ಅವಕಾಶ(ಜಾಗ)ವಿರುವ ಚೀಲ.
ಉದಾಹರಣೆಗೆ: ರಾಜನು ಒಱೆಯಿಂದ ಕತ್ತಿ ತೆಗೆದನು.
ಹೊಸ್ಗಗನ್ನಡದಲ್ಲಿ ಕಾಲ್ಚೀಲ (socks) ಮತ್ತು ಕೈಚೀಲಗಳಿಗೂ (gloves) ಕೂಡ ಕಾಲೊಱೆ ಮತ್ತು ಕೈಯೊಱೆ ಎಂದು ಬೞಸಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet