ಓಲವೆ
ಒಲವಿನ ಊರಲಿ ನನ್ನದೊಂದು ಒಲವಿದೆ
ಓಲುಮೆಯ ತೇರಲಿ ಎದೆಗೆಬಂದು ಒಲಿದಿದೆ
ಒಲವಿನ ಮಾತಲಿ......
ಓಲುಮೆಯ ಎದೆಯಲಿ.....
ಒತ್ತಾಯದ ಒಂಪ್ಪಂದ ಒದಗಿಇಂದು ಒಲಿದಿದೆ
ಓ ಓಲವೆ ನನ್ನೊಲವೆ ಒಲ್ಲದ ಒಲವಿಗಾಗಿ ಎಕೆ ನೀ ಒಣಗಿರುವೆ
ಎದೆಯ ದುಗುಡವ ಕೇಳದೆ ಹೋದ
ಮನದ ನೋವಿಗೆ ಜೊತೆಯಾಗಿರದ
ಎಳೆಯ ಒಲವನು ಚಿವುಟಿ ಅಂದು
ಮರೆತು ಹೋದ ನೆನಪಲಿ ಬಂದು
ಕೊನೆಇಲ್ಲದ ಕಲರವ ಕೇಳೋ............ಮರುಳೋ..........
ಒಲವಿನ ಊರಲಿ ನನ್ನದೊಂದು ಒಲವಿದೆ
ಓಲುಮೆಯ ತೇರಲಿ ಎದೆಗೆಬಂದು ಒಲಿದಿದೆ
ಒಲವಿನ ಮಾತಲಿ......
ಓಲುಮೆಯ ಎದೆಯಲಿ.....
ಒತ್ತಾಯದ ಒಂಪ್ಪಂದ ಒದಗಿಇಂದು ಒಲಿದಿದೆ
ಓ ಓಲವೆ ನನ್ನೊಲವೆ ಒಲ್ಲದ ಒಲವಿಗಾಗಿ ಎಕೆ ನೀ ಒಣಗಿರುವೆ
ಒಲವ ಕನಸ ತುಳಿದ ಮನಕೆ
ಓಲುಮೆ ಇಲ್ಲದ ದೇಹದ ತಡಿಕೆ
ಕೊನೆಯ ಕರೆಯ ಕೋಗಿ ಕರೆದು
ಉಸಿರೆ ಇಲ್ಲದ ದೇಹವ ಬಸಿದು
ಒಲವ ಕುಲುಮೆಯ ಮುಗಿಸೋ.........ಮರೆಸೋ.......
ನಿಮ್ಮವ
ಶ್ರೀನಿವಾಸ್ ಹೆಚ್ ಧರ್ಮಪುರ
೯೯೦೧೭೭೨೬೨೭
ಬೆಂಗಳೋರು ದಿನಾಂಕ:೨೪/೦೯/೨೦೧೦
ಪ್ರರಂಭ: ೧೨.೧೦(ರಾತ್ರಿ)
ಮುಕ್ತಾಯ: ೦೧.೦೦(ಅದೆರಾತ್ರಿ)