ಓ ದೇವರೆ..........

ಓ ದೇವರೆ..........

ಕವನ

ಓ ದೇವರೆ.......ನೀ ಮರಳಿ ಬಾ.....

ಇಳೆಯ ಕಡೆಗೆ, ಸಜ್ಜನರೆಡೆಗೆ....

 

ಅ೦ಧಕಾರವೆ ತು೦ಬಿ ತುಳುಕುತಿದೆ...

ಹಿ೦ಸೆಯು ಎಲ್ಲೆಡೆ ರಕುತವ ಚೆಲುತಿದೆ...

ಓ ದೇವರೆ.......ನೀ ಮರಳಿ ಬಾ.....

ಇಳೆಯ ಕಡೆಗೆ, ಸಜ್ಜನರೆಡೆಗೆ....

 

ರಾಮನಾಗಿಯೊ..ರಹೀಮನಾಗಿಯೊ...

ಕೃಷ್ಣನಾಗಿಯೊ.....ಕ್ರಿಸ್ತನಾಗಿಯೊ...

ಎನಾದರು ಸರೀಯೆ...ನೀ ಬಾ......

 

ಓ ದೇವರೆ.......ನೀ ಮರಳಿ ಬಾ.....

ಇಳೆಯ ಕಡೆಗೆ, ಸಜ್ಜನರೆಡೆಗೆ....

ದುಷ್ಟ ಶಕ್ತಿಯ....ಸ೦ಹಾರ ಮಾಡಲು...

ಶಿಷ್ಟ ಶಕ್ತಿಯ.....ಝೇ೦ಕಾರ ಮಾಡಲು...

ಓ ದೇವರೆ.......ನೀ ಮರಳಿ ಬಾ.....

 

 

 

 

Comments