ಓ ನಲ್ಲೆ

ಓ ನಲ್ಲೆ

ಕವನ

---------------ಓ ನಲ್ಲೆ ---- ಪ್ರದೀಪ್ ಆರ್ ಜಮಖಂಡಿ


ಗಂಡು- ಓ ನಲ್ಲೆ ನನ್ನಲ್ಲೆ ನಿ ನಿಂತೆ ಆಗ
          ಮಧುಚಂದ್ರನ ಮೊದಲ್ ಉಸಿರಲಿ
          ನಾವ್ ಬೆರುಯುವಾಗ
ಹೆಣ್ಣು- ಒಂದು ಕನಸ ನಿ ತೊರಿ
        ಆ ಕನಸಲ್ಲೆ ಸೆಳೆದು
        ಮರೆಸಿದೆ ನನ್ನೇ ಇವಾಗ


ಹೆಣ್ಣು- ಬಿಸಿಉಸಿರಲಿ ನನ್ನ್ ಹೆಸರ ನಿ ಕರೆದೆ ಆಗ
        ಹಸಿ ಹಸಿ ಮನಸಿನಲ್ಲಿ
        ಒಲುವು ಮುಡಿತಾಗ
ಗಂಡು- ಸಂಮಿಲನದ ತಾಣದಲ್ಲಿ
         ನಿನ್ನ ಕರೆದೊಯ್ದು
         ಪೂಜಿಸುವೆ ನಾನಿವಾಗ


ಗಂಡು- ಓ ನಲ್ಲೆ ನನ್ನಲ್ಲೆ ನಿ ನಿಂತೆ ಆಗ
ಹೆಣ್ಣು- ಬಿಸಿಉಸಿರಲಿ ನನ್ನ್ ಹೆಸರ ನಿ ಕರೆದೆ ಆಗ


ಹೆಣ್ಣು- ಬೆಳದಿಂಗಳು ಮಿಲನದ ಸಾಕ್ಷಿಯಾದಗ
        ಮಿನುಗುವ ತಾರೆಗಳು
        ನೊಡಿವೆ ಸಲ್ಲಾಪ
ಗಂಡು- ಬೆಡವಾದ ಬೆಳಕೇಕೆ
         ಕೆಣಕುವ ಮಿನುಗೇಕೆ
         ನನ್ನನೊಡನೆ ನಿ ಇರುವಾಗ


ಗಂಡು- ಓ ನಲ್ಲೆ ನನ್ನಲ್ಲೆ ನಿ ನಿಂತೆ ಆಗ
ಹೆಣ್ಣು- ಬಿಸಿಉಸಿರಲಿ ನನ್ನ್ ಹೆಸರ ನಿ ಕರೆದೆ ಆಗ