ಓ ಮಲೆನಾಡಿನ ಮಲ್ಲಿಗೆಯೇ
ಕವನ
ಓ ಮಲೆನಾಡಿನ ಮಲ್ಲಿಗೆಯೇ
ನೀ ಮೆಲ್ಲಗೆ ಕಂಪಬೀರಿದೆ ನನ್ನೆದೆಗೆ
ನಿನ್ನ ಸನಿಹಯ ನನ್ನ ಸೆಳೆಸೆಳೆದು ಬಿಟ್ಟೆ
ನಾ ನಿನ್ನ ಗುಲಾಮನಾದೆ ಓ ಮಲ್ಲಿಗೆ.
ಓ ಮಲೆನಾಡಿನ ಮಲ್ಲಿಗೆಯೇ
ನಿನ್ನ ಕದ್ದು ಕದ್ದು ನೋಡಲೆಂದೆಯೇ
ನಾ ದುಂಬಿಯಾಗಿ ಬಂದಿರುವೆ
ನಿನ್ನ ಚೆಲುವಿನ ಸವಿ ಸವಿ ಸವಿಯಾಗಿ ಸವಿಯಲು
ಓ ಮಲೆನಾಡಿನ ಮಲ್ಲಿಗೆಯೇ
ನೀ ಮೆಲ್ಲಗೆ ನನ್ನ ಹೃದಯವ ಕದ್ದಿರುವೆ
ನಾ ನಿನ್ನ ಪ್ರೀತಿಯಿಂದ ಹೃದಯವ ಕದ್ದಿರುವೆ
ನಿನಗೆ ಹೇಳದೆ ಕೇಳದೆ ನಿನ್ನ ಹೃದಯವ ನಾ ಕದ್ದಿರುವೆ.
-ಹೆಚ್.ವಿರುಪಾಕ್ಷಪ್ಪ ತಾವರಗೊಂದಿ
Comments
ಉ: ಓ ಮಲೆನಾಡಿನ ಮಲ್ಲಿಗೆಯೇ