ಕಂಗ್ಲೀಷಿಗ...

ಕಂಗ್ಲೀಷಿಗ...

ಕವನ
 

 

 

 

 

 

 

 

 

 

ಕನ್ನಡ ಕನ್ನಡ ಕನ್ನಡ.
ಮನಸ್ಸು ಈಗ ವಿಶ್ವ ಕನ್ನಡ...

ಆಡುವ ಭಾಷೆ ಕನ್ನಡ.
ಆದ್ರೂ ಬರಲ್ಲ ನೆಟ್ಟಗೆ
ಕನ್ನಡ...

ಮಾತು..ಮಾತಲ್ಲಿ ಇಂಗ್ಲೀಷ್
ಪ್ರವೇಶ. ಅದಕ್ಕೆ ಹೇಳೊದು
ನಾ...ಕಂಗ್ಲೀಷಿಗ..ಕಂಗ್ಲೀಷಿಗ...

ಸ್ಪಷ್ಟ ಕನ್ನಡ ಕಲಿಯೋ ಆಸೆ.
ಆದ್ರೂ ಬಿಡ್ತಿಲ್ವೆ ಇಂಗ್ಲೀಷ್ ಮೋಹದ ಪರಿಸರ...

ನಾ ಪಕ್ಕಾ ಕನ್ನಡಿಗನಾಗೋದು
ಯಾವಾಗ. ಕಂಗ್ಲೀಷಿಗನಾಗಿಯೇ
ಸಾಯಬೇಕೇ...? ಆಗಾಗ...

- ರೇವನ್