ಕಂಡೆ ನಾನು

ಕಂಡೆ ನಾನು

ಕವನ

ಮೇಣದಂತೆ ಕರಗಿದ ಹಾಗೆ ಕಂಡೆ

ರಾತ್ರಿಗಳಂತೆ ಬದಲಾದ ಹಾಗೆ ಕಂಡೆ

ಏನನ್ನು ಮುಚ್ಚಿಡುವ ಹುನ್ನಾರವೋ ಆಕೆಯದು ?

ಪ್ರತಿ ಮಾತಿಗು ನಗುವುದನ್ನು ಕಂಡೆ.....