ಕಂಡೆ ನಾನು By Guru M Shetty on Tue, 02/15/2011 - 18:41 ಕವನ ಮೇಣದಂತೆ ಕರಗಿದ ಹಾಗೆ ಕಂಡೆ ರಾತ್ರಿಗಳಂತೆ ಬದಲಾದ ಹಾಗೆ ಕಂಡೆ ಏನನ್ನು ಮುಚ್ಚಿಡುವ ಹುನ್ನಾರವೋ ಆಕೆಯದು ? ಪ್ರತಿ ಮಾತಿಗು ನಗುವುದನ್ನು ಕಂಡೆ..... Log in or register to post comments