ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ
ಅಂಕಿತ ಪುಸ್ತಕ
೫೩, ಗಾಂಧಿಬಜಾರ್ ಮುಖ್ಯರಸ್ತೆ
ಬಸವನಗುಡಿ, ಬೆಂಗಳೂರು - ೫೬೦ ೦೦೪
____________________________
ಡಾ| ಚಂದ್ರಶೇಖರ ಕಂಬಾರ ಅವರ
ಹೊಸ ಕಾದಂಬರಿ
ಶಿಖರಸೂರ್ಯ
(ಪ್ರಕಟಣೆ: ಅಕ್ಷರ ಪ್ರಕಾಶನ, ಹೆಗ್ಗೋಡು)
ಬಿಡುಗಡೆ ಸಮಾರಂಭ
ಪುಸ್ತಕ ಬಿಡುಗಡೆ
ಶ್ರೀ ಎಚ್. ಎಸ್. ಶಿವಪ್ರಕಾಶ್
ಪ್ರಸಿದ್ಧ ಸಾಹಿತಿಗಳು
ಮುಖ್ಯ ಅತಿಥಿ
ಡಾ| ಎಲ್. ಹನುಮಂತಯ್ಯ
ಪ್ರಸಿದ್ಧ ಕವಿಗಳು ಹಾಗೂ ಶಾಸಕರು
ಅಧ್ಯಕ್ಷತೆ
ಶ್ರೀ ಸಿ. ಎನ್. ರಾಮಚಂದ್ರನ್
ಖ್ಯಾತ ವಿಮರ್ಶಕರು
೧೧- ೧೨- ೨೦೦೬ ಸೋಮವಾರ ಸಂಜೆ ೬.೦೦ ಕ್ಕೆ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ ೬, ಬಿ ಪಿ ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪