ಕಟಕಿ(irony)

ಕಟಕಿ(irony)

ಕಟಕಿ(irony)
          ಚೈನಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲಿ ಒಂದು ಹೆಣ್ಣು ಮಗು ಹುಟ್ಟಿದಾಕ್ಷಣ, ತಮ್ಮ ಮಗನಿಗೆ ಎಂದು ಮಾತಾಡಿಕೊಂಡು ಮೀಸಲು ಮಾಡಿ ಇರಿಸಿಕೊಳ್ಳುವರಂತೆ. ಶ್ರೀಮಂತ ಹೆಣ್ಣು ಮಕ್ಕಳೆಲ್ಲಾ, ಶ್ರೀಮಂತ ಮನೆಗಳಿಗೆ ವಿವಾಹ ಮಾಡಿಕೊಂಡು ತೆರಳುತ್ತಾರೆ. ಬಡ ಗಂಡಸರಿಗೆ ಹೆಣ್ಣು ಸಿಗುವುದು ಕಷ್ಟವಂತೆ. ಅದಕ್ಕೆ ಯಾವನೋ ಬಡವ ಕತ್ತೆಯ ಜೊತೆ ಸಮಾಗಮ ನಡೆಸಿದನಂತೆ.
          ಅದಕ್ಕೆ ತದ್ವಿರುದ್ಧ ವಿಚಾರವೊಂದನ್ನು ಕೇಳಿದೆ. ಅದೆಷ್ಟು ನಿಜವೋ ಸುಳ್ಳೋ ತಿಳಿಯದು. ಜೆರೂಸಲೆಮ್ ನಲ್ಲಿ ಗಂಡಸರ ಸಂಖ್ಯೆ ಮಿತಿಮೀರಿದೆಯಂತೆ. ಅದಕ್ಕೆ ಅಲ್ಲಿನ ಸರ್ಕಾರ ಒಂದು ವಿಚಿತ್ರ ಕಾಯಿದೆ ಮಾಡಿದೆಯಂತೆ. ಅದೇನೆಂದರೆ ಓರ್ವ ಪುರುಷ ಓರ್ವ ಸ್ತ್ರೀಗಿಂತ ಹೆಚ್ಚು ಸ್ತ್ರೀಯರನ್ನು ವಿವಾಹವಾಗ ಬೇಕು ಎಂದು.
 ಹೇಗಿದೆ ಈ ವಿಪರ್ಯಾಸ, ಹೇಗಿದೆ ದೈವದ ಈ ನೂತನ ಯೋಚನೆ?