ಕಡ್ಲೇಕಾಯಿ ಪರಿಷೆಗೆ ಹೋದ್ರಾ..
ಇವತ್ತಿನಿಂದ ಇತಿಹಾಸ ಪ್ರಸಿದ್ಧ ಕಡ್ಲೆಕಾಯಿ ಪರಿಷೆ ಬಸವನಗುಡಿಯಲ್ಲಿ ಆರಂಬಗೊಂಡಿದೆ. ಔಪಚಾರಿಕ ದಿನ ಇಂದಾದರೂ ಜಾತ್ರೆಯ ಸಂಬ್ರ್ಹಮ ಶನಿವಾರದಿಂದಲೇ ಪ್ರಾರಂಭವಾಗಿತ್ತು. ವಿವಿಧ ರುಚಿಯ, ವಿವಿದ ಆಕಾರದ ಕಡ್ಲೇಕಾಯಿ ಇಲ್ಲಿ ದಾರಾಳವಾಗಿ ಮೆಲ್ಲಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಕಡ್ಲೇಕಾಯಿ ಸ್ವಲ್ಪ ದುಭಾರಿಯಾದರೂ ಜನರ ಉತ್ಸಾಹಕ್ಕೆ ಏನೂ ಕೊರತೆ ಕಾಣುತ್ತಿಲ್ಲ. ಲೀಟರ್ಗೆ ಕಳೆದ ಬಾರಿ ರೂ. ೧೫-೨೦ ಇದ್ದಾರೆ ಈಬಾರಿ ೨೫-೩೦ ಇದೆ.
Comments
ಫೊಟೋಗಳು ಚೆನ್ನಾಗಿವೆ.