ಕಣ್ಣಂಚಿನಲ್ಲಿ ನೀರು...

ಕಣ್ಣಂಚಿನಲ್ಲಿ ನೀರು...

ಕವನ

ಕಾದು ಕಾದು ಕಾದು 
ನೋಡುತ್ತಿದ್ದೆ ನಿನ್ನ...
ಇತ್ತು ಗೆಳೆಯ ಅಂದು 
ಕಣ್ಣಲ್ಲಿ ಮಿಂಚು ನೂರು;
ನೀನು ಬರುವ ದಾರಿ 
ಕಾಯುತಿಹೆನು ಇಂದು...
ಬರಲಿಲ್ಲವೆಂದು ಇನ್ನು 
ಕಣ್ಣಂಚಿನಲ್ಲಿ ನೀರು 
-ಮಾಲು