ಕಣ್ಣರಳಿ ಕವಿತೆಯಾಗಿ

ಕಣ್ಣರಳಿ ಕವಿತೆಯಾಗಿ

ಕವನ

ಕಡಲ ದಡದಲಿ ನಿಂತು ಅಲೆಯ 

ಅಬ್ಬರವ ನೋಡಿ  ಪುಳಕಗೊಂಡು 

ಮನದ ನೋವುಗಳೆಲ್ಲ ಮಾಯವಾಗಿ 

ಅಲೆಗಳು ನಾನಾಗಿರಬಾರದೇಕೆ

ಎಂಬ  

ಸಂಜೆ ಕನಸಲಿ ಕುಳಿತಲ್ಲೇ ..

ಪದಗಳ  

ಕಣ್ಣರಳಿ ಕವಿತೆಯಾಗಿ ಮೂಡಿ ಬಂತು 

 

Comments