ಕಣ್ಣರಳಿ ಕವಿತೆಯಾಗಿ By arpithaharsha on Mon, 08/15/2011 - 18:54 ಕವನ ಕಡಲ ದಡದಲಿ ನಿಂತು ಅಲೆಯ ಅಬ್ಬರವ ನೋಡಿ ಪುಳಕಗೊಂಡು ಮನದ ನೋವುಗಳೆಲ್ಲ ಮಾಯವಾಗಿ ಆ ಅಲೆಗಳು ನಾನಾಗಿರಬಾರದೇಕೆ ಎಂಬ ಸಂಜೆ ಕನಸಲಿ ಕುಳಿತಲ್ಲೇ .. ಪದಗಳ ಕಣ್ಣರಳಿ ಕವಿತೆಯಾಗಿ ಮೂಡಿ ಬಂತು Log in or register to post comments Comments Submitted by santhosh_87 Fri, 08/19/2011 - 12:47 ಉ: ಕಣ್ಣರಳಿ ಕವಿತೆಯಾಗಿ Log in or register to post comments
Submitted by santhosh_87 Fri, 08/19/2011 - 12:47 ಉ: ಕಣ್ಣರಳಿ ಕವಿತೆಯಾಗಿ Log in or register to post comments
Comments
ಉ: ಕಣ್ಣರಳಿ ಕವಿತೆಯಾಗಿ