ಕಣ್ಣಿರ ಬಿಂದು By prabha on Fri, 12/16/2011 - 17:36 ಕವನ ಕಣ್ಣಿರ ಬಿಂದು ಜಾರುತಿರಲು ಅಂದು ತಡೆದು ನಿಲ್ಲಿಸಿದೆ ನಾನಿರುವೆ ಎಂದು ಆ ಕಣ್ಣಿರಿಗೆ ಕಾರಣನಾದೆ ನೀ ಇಂದು ಮರೆಯಲಾರೆನು ನಾ ನಿನ್ನನ್ನು ಎಂದೆಂದು ಜಾರುತಿರುವುದು ಕಣ್ಣಿರಿನ ಕೊನೆಯ ಬಿಂದು ತಡೆಯಲಾರೆಯ ಓ ನನ್ನ ಬಂಧು ನೋಡಿ ನಗುವೆಯಾ ನೀ ನನ್ನ ಕೊಂದು ಜಾರದಿರಲಿ ನಿನ್ನ ಕಣ್ಣ ಬಿಂದು ಎಂದೆಂದು Log in or register to post comments