ಕಣ್ಣೀರಿನ ಪುಸ್ತಕ By siddhkirti on Tue, 02/01/2011 - 11:03 ಕವನ ದುಃಖದಲಿ ಬರೆದ ನೋವಿನ ಅಕ್ಷರಗಳನು ಅಳಿಸಬಾರದೆ ನೊಂದ ಮನದ ಭಾವನೆಯ ಪುಟಗಳನ್ನು ತಿರುವುಬಾರದೆ ಕಣ್ಣೀರಲ್ಲಿಯೆ ಮುಳುಗಿದ ದಿನಗಳ ಪುಸ್ತಕ ಕಳೆಯಬಾರದೆ ನೋವಿನ ನೆನಪುಗಳ ಸಾಲಿನಲಿ ನೀರು ಬಿದ್ದು ಹರೆಯಬಾರದೆ ಪುಟಗಳು ತುಂಬಿ ಅದರ ಸ್ಥಾನ ಮೂಲೆ ತಿಳಿದರು ನೆನಪಿಸುವುದನ್ನು ಮರೆಯಬಾರದೆ.. Log in or register to post comments