ಕಣ್ಣೀರ್ By kahale basavaraju on Fri, 11/26/2010 - 20:05 ಕವನ ಅತ್ತರೆ ಕಣ್ಣೀರ್ ಅಂತೆ ಸ್ರವಿಸುವಳು ನೊಂದರೆ ನೋವಾಗಿ ಖಾಲಿಯಾಗುವಳು ನೆನಪ ಶಿಖರದ ಮೇಲೆ ಸ್ವಪ್ನದ ಗೊಡಿದೆ ಅದರಲಿ ಮೌನ ಪ್ರೇಮದ ದ್ಯಾನವಿದೆ ತಿರಸ್ಕೃತ Log in or register to post comments