ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!!
ಕವನ
ವಿದ್ಯುತ್ ದೀಪವಿಲ್ಲ,
ಹಚ್ಚಿ ಹಚ್ಚಿ ಮುಗಿಯಿತು ಮೇಣಬತ್ತಿಯೆಲ್ಲಾ,
ಇದರಿಂದ ಜನರಿಗಂತು ಕಷ್ಟ ತಪ್ಪಿದ್ದಲ್ಲ.
ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ,
ಕರೆಂಟು ಯವಾಗಲೋ ಬರೋಷ್ಟ್ರಲ್ಲಿ ಕರಡೀನೇ ಇಲ್ಲಾ!!
ದೀಪವಿರದೆ ಕತ್ತಲಲ್ಲಿ ಕರ್ನಾಟಕ ಮೊಳಗುತಿದೆ,
ದೊಡ್ಡದೊಡ್ಡರು ಜೈಲಿಗೆ ಸೇರಿ - ಅವರಿಗೆಲ್ಲಾ ಸೊಳ್ಳೆ ಕಾಡುತಿದೆ.
ಕತ್ತಲಲ್ಲಿ ಮುಳುಗುವ ಮೊದಲು ಕಾಣೋಣ ಬೆಳಕು,
ಮೆಟ್ರೋ ಬರೋದು ಲೇಟು, ಸದ್ಯಕ್ಕೆ ಇವಾಗ ಮಲಗಿಕೊಂಡ್ರೆ ಸಾಕು..
Comments
ಉ: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!!
In reply to ಉ: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!! by makara
ಉ: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!!
In reply to ಉ: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!! by TEJAS AR
ಉ: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!!
In reply to ಉ: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!! by makara
ಉ: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ!!!