ಕನಸಿನಲ್ಲಿ ದೇಸಾಯಿ

ಕನಸಿನಲ್ಲಿ ದೇಸಾಯಿ

ಕವನ

ದೇಸಾಯಿ ಕನಸಲ್ಲಿ ಕೇಳಿದರು-'ಹುಡುಗಾ,

ಏಸು ಚುಟುಕವ ಬರೆದೆ ತೋರಿಸೈ ಬೇಗ'

ನಾನೆಂದೆ-'ಸಣ್ಣವನು,ತೋರಿಸಲು ಭಯವು

ಈಸು ದಿನ ನಿಮ್ಮದಿರಲಿಲ್ಲ ಪರಿಚಯವು'

Comments