ಕನಸು - ಮನಸ್ಸು

ಕನಸು - ಮನಸ್ಸು

ಕವನ

 

ಕನಸೆಂಬ ದೋಣಿಯಲಿ, ಮನಸ್ಸೆಂಬ ನಾವಿಕನು ತೇಲುತಿಹನು
'ನಿದ್ರೆ' ನದಿಯಲಿ ತೇಲುತಿಹ ಕನಸ ನನಸಾಗಿಸೋ ಭಗವಂತನೇ.!
 
ಎಂಬ ಬೇಡಿಕೆಗುತ್ತರಿಸಿದ ಭಗವಂತ....
 
ಕನಸ ಕನಸಾಗಿ ಕಾಣದೆ, ಮನಸ್ಸ ನಿಪುಣನಾಗಿಸಲು ಬರುವ ಪರಿಪಾಠ ವಾಗಿ ಕಾಣು
ಜೀವನವೆಂಬ ಸಮುದ್ರದಲಿ, ನಿಪುಣ ಮನಸ್ಸೆಂಬ ನಾವಿನಿದ್ದರೆ ಕನಸ್ಸು ನನಸಾದಂತೆ ಎಂದ !
                                         - ನಂದೀಶ್ ಬಸವರಾಜು