ಕನಸೆಂಬೋ ಕುದುರೆಯನೇರಿ
ಬರಹ
ಈಚೆಗೆ ಬಿಡುಗಡೆಯಾದ ಕನಸೆಂಬೋ ಕುದುರೆಯನೇರಿ ಚಲನಚಿತ್ರ ವಿಶಿಷ್ಟವಾಗಿದೆ! ಆದರೆ, ಅದರ ಕುರಿತು ನಾಡಿನಾದ್ಯಂತ ನಡೆಯಬೇಕಾದಷ್ಟು ಚರ್ಚೆ ನಡೆದಿಲ್ಲವೇನೋ ಎನಿಸುತ್ತಿದೆ. ಆ ಚಿತ್ರದ ನಾಯಕ ನಟನಿಗೆ (ಬಿರಾದಾರ್) ನಮ್ಮ ದೇಶದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸ್ವಲ್ಪದರಲ್ಲಿ ತಪ್ಪಿಹೋಯಿತಂತೆ, ಆದರೆ ಸ್ಪೇನ್ ನಲ್ಲಿ (ಸರಿನಾ?) ಅತ್ಯುತ್ತಮ ನಟ ಪ್ರಶಸ್ತಿ ಬಿರಾದಾರ್ ಗೆ ದೊರಕಿತು : ಇದಕ್ಕೆ ಒಂದು ಪ್ರತಿಕ್ರಿಯೆ ಏನು ಗೊತ್ತೆ ? ನಮ್ಮ ದೇಶದ ಬಡವರ ತದ್ರೂಪಿ ಪಾತ್ರಗಳನ್ನು, ವಿದೇಶೀಯರು ಕಲೆ ಎಂದು ಗುರುತಿಸುತ್ತಾರೆ!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ