ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!
ಬರಹ
ಈ ಸುದ್ದಿ ಓದಿ. ಕನ್ನಡ ಕ್ರೈಸ್ತರು ಬೆಂಗಳೂರಿನ(ಕರ್ನಾಟಕ) ಚರ್ಚಿನಲ್ಲಿ ಬರೀ ಕನ್ನಡದಲ್ಲೇ ಹೆಸರಲಗೆ(ನಾಮಪಲಕ) ಹಾಕಿ ಅಂದಿದ್ದಕ್ಕೆ ಅವರ ಕಯ್ಗೆ ಕೋಳ ಬಿದ್ದು ಕೋರ್ಟಿನ ಮೆಟ್ಟಿಲು ಏರಬೇಕಾಯಿತಂತೆ. :( ಬೆಂಗಳೂರಿನಲ್ಲಿ ಕನ್ನಡ ಕ್ರೈಸ್ತರ ಪಾಡೇನು?
ಕನ್ನಡನಾಡಿನ ಚರ್ಚಿನಲ್ಲಿ ಬೇರೆ ನುಡಿಗಳ ಹಲಗೆ ಸರಿಯೇ? ಸರಿಯಿದ್ದರೆ ಯಾಕೆ ಸರಿ? ತಪ್ಪಿದ್ದರೆ ಯಾಕೆ ತಪ್ಪು.? ತಮಿಳುನಾಡು ಅತ್ವ ಕೇರಳದ ಚರ್ಚುಗಳಲ್ಲಿ ಕನ್ನಡದ ಹೆಸರಲಗೆಗಳು ಇವಿಯೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!