ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...
ಆತ್ಮೀಯ ಸಂಪದಿಗರೆ,
ತುಂಬ ದಿನದಿಂದ ನನ್ನದೊಂದು ಆಸೆಯಿತ್ತು.ಕನ್ನಡಿಗರಿಗೆ ಕನ್ನಡದಲ್ಲೇ ಆಟೋಕ್ಯಾಡ್ ತಂತ್ರಾಂಶವನ್ನ ಹೇಳಿಕೊಡಬೇಕು ಎಂದುಕೊಂಡಿದ್ದೆ ಮತ್ತು ಈಗ ಆ ಕೆಲಸ ಪ್ರಾರಂಭಿಸಿದ್ದೇನೆ. ಯೂಟ್ಯೂಬ್ ನಲ್ಲಿ ಈ ಸರಣಿಯ ಮೊದಲ ವಿಡಿಯೋ ಹಾಕಿದ್ದೇನೆ. ಯೂಟ್ಯೂಬ್ ನಲ್ಲಿ "ಆಟೋಕ್ಯಾಡ್ ಕಲಿಯಿರಿ" ಎಂದು ಇಂಗ್ಲಿಶ್ ನಲ್ಲಿ ಟೈಪ್ ಮಾಡಿದರೆ, ನನ್ನ ವಿಡಿಯೋ ಸಿಗುತ್ತದೆ. ನೀವೆಲ್ಲ ಅದನ್ನು ನೋಡಿ ಹೇಗಿದೆ ಎಂದು ಹೇಳಿದರೆ, ನನಗೆ ಮುಂದುವರಿಯಲು ಸುಲಭವಾಗುತ್ತದೆ.
ವಿಡಿಯೋದ ಲಿಂಕನ್ನು ಕೆಳಗೆ ಕೊಡಲಾಗಿದೆ.
http://www.youtube.com/watch?v=PxVMijOrKao
Comments
ಉ: ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...
ಉ: ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...
ಉ: ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...
ಉ: ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...
In reply to ಉ: ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ... by gopinatha
ಉ: ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...
ಉ: ಕನ್ನಡದಲ್ಲಿ ಆಟೋಕ್ಯಾಡ್ ಕಲಿಯಿರಿ...