ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ- ಬಗ್ಗೆ ಸಚಿತ್ರ ಸಹಿತ ವಿಪುಲ ಮಾಹಿತಿಯ ಜಾಲ ತಾಣ
ಸಂಪದಿಗರೇ
ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ /ಇದೇ ಬೆಂಗಳೂರಲಿ ಇರುವ ಎಸ್ಟು ದೇವಸ್ಥಾನಗಳ ಬಗ್ಗೆ ನಿಮಗೆ ಗೊತ್ತು?
ಎಸ್ಟು ದೇವಸ್ಥಾನಗಳಿಗೆ ನೀವ್ ಭೇಟಿ ಕೊಟ್ಟಿದ್ದೀರ?
ಅವುಗಳ ಹಿನ್ನೆಲೆ- ಮಾಹಿತಿ ಗೊತ್ತೇ?
ನಂಗೆ ಕೆಲವೇ ದೇವಸ್ಥಾನಗಳ ಬಗ್ಗೆ ಮಾಹಿತಿ ಇತ್ತು, ಅದು ಟೀ ವಿ ಮತ್ತು ದಿನ ಪತ್ರಿಕೆಗಳಿಂದಾಗಿ...!!
ಆದರೆ ಈಗ
ವಿನುತಾ ಅವರ ಬರಹಕ್ಕೆ
ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ | ಸಂಪದ - Sampada
sampada.net/%E0%B2%95%E0%B3%8A%E0%B2%82%E0%B2%A1%E0%B2%9C%E0%B3%8D%E0%B2%9C%E0%B2%BF-%E0%B2%B5%E0%B2%B0%E0%B2%A6%E0%B2%B0%E0%B2%BE%E0%B2%9C%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF-%E0%B2%85%E0%B2%B2%E0%B3%86%E0%B2%A8%E0%B2%BE%E0%B2%A5%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF%E0%B2%BE%E0%B2%97%E0%B2%BF
ಪ್ರತಿಕ್ರಿಯಿಸುವಾಗ, ಆ ದೇವಸ್ಥಾನ ಮತ್ತು ಊರಿನ ಬಗ್ಗೆ ಇನ್ನಸ್ತು ಮಾಹಿತಿಗಾಗಿ - ನಾ ನೆಟ್ ನಲ್ಲಿ ಈ ಕೊಂಡಜ್ಜಿ ಗ್ರಾಮದ ಬಗ್ಗೆ ಹುಡುಕಿದಾಗ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಮತ್ತು ಹಾಸನ ಜಿಲ್ಲೆಯಲ್ಲೂ ಒಂದು ಕೊಂಡಜ್ಜಿ ಹೆಸರಿನ ಗ್ರಾಮ ಇದೆ ಅಂತ ಸೋಜಿಗಗೊಳ್ಳುತ್ತ ಹುಡುಕುತ್ತಾ ಹೋಗಿ, ಆದೆಸ್ತೋ ಉಪಯುಕ್ತ ಮಾಹಿತಿಯೂ ಮತ್ತು ನಾ ಅರಿಯದ ಉಪಯುಕ್ತ ವೆಬ್ ಸೈಟ್ ಗಳು ಸಿಕ್ಕಿದವು....
ಅದರಲ್ಲಿ ಇದು ಸಹಾ ಒಂದು...
www.ourtemples.in/
ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳ ಬಹುತೇಕ ಹೆಸರಾಂತ (ಹೆಸರುವಾಸಿ ಆಗಿರದ) ದೇವಸ್ಥಾನಗಳ ಬಗ್ಗೆ ಆ ವೆಬ್ ಸೈಟ್ ನಲ್ಲಿ ಆ ಬಗ್ಗೆ ಹೆಚ್ಚಿನ ವಿವರ ಗೊತ್ತಿರುವವರು ಚಿತ್ರ ಸಮೇತ ಚೆನ್ನಾಗಿ ಬರೆದಿದ್ದಾರೆ..
ಮುಂದೊಮ್ಮೆ ನೀವ್ ಆ ಯಾವುದೇ ದೇವಸ್ಥಾನಕ್ಕೆ ಹೋಗುವ ಪ್ರಸಕ್ತಿ ಬಂದಾಗ ನಿಮಗೆ ಖಂಡಿತ ಉಪಯೋಗವಾಗುವುದು..
ಈ ತಾಣ ಕರ್ನಾಟಕದ ಪ್ರಮುಖ ದೇವಾಲಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಈ ತಾಣದಲ್ಲಿ ಸ್ಥಳಪುರಾಣ,
ಇತಿಹಾಸ,
ದೇವಾಲಯದ ವಾಸ್ತುಶಿಲ್ಪ,
ಐತಿಹ್ಯ,
ಹೋಗುವ ಬಗೆ,
ಸೌಕರ್ಯ ಇತ್ಯಾದಿ ಉಪಯುಕ್ತ
ಮಾಹಿತಿಗಳಿವೆ.
ಶ್ರೀ ಯುತ ಟೀ ಎಂ ಸತೀಶ್- ಶೋಭ ಸತೀಶ್ ದಂಪತಿಗಳೇ ....ಆ ವೆಬ್ ಸೈಟ್ ನ ರೂವಾರಿಗಳು (ಇದೊಂದೇ ಅಲ್ಲ ಇನ್ನಸ್ತು ವೆಬ್ ಸೈಟ್ ಗಳನನ್ ಸಹ ಅವರು ಆರಂಭಿಸಿರುವರು- ವಿವರಗಳಿಗೆ -ನಮ್ ಬಗ್ಗೆ ಎಂದು ಇರುವ ಕಡೆ ಕ್ಲಿಕ್ಕಿಸಿ)
ಈ ವೆಬ್ ಸೈಟ್ ನಲ್ಲಿ ಬರೀ ಅಸ್ಟೆ ಅಲ್ಲದೇ
ನಮ್ಮ ಹಬ್ಬಗಳು
ಸಿನೆಮಾ
ಜೋಕು ಜೋಕಾಲಿ
ಪ್ರವಾಸಿ ತಾಣ
ಸಾಧಕರು
ಓದುಗರ ಓಲೆ
ಪಾಕ ಶಾಲೆ
ನಮ್ಮ ಬಗ್ಗೆ
ಸಾಹಿತ್ಯ
ಎಂದೆಲ್ಲ ವಿಭಾಗಗಳಿವೆ..
ಅವುಗಳಲ್ಲಿ ನಾ ಜೋಕುಗಳ ವಿಭಾಗವನ್ಣ(ಹಳೆಯ ಜೋಕುಗಳೇ ಇವೆಯೇ ಅಂತ ನೋಡಿದಾಗ:((..!!) ಹೆಚ್ಚು ಜೋಕುಗಳು ಫ್ರೆಶ್ ಅನ್ನಿಸಿದವು.. :())))
ಇದು ಅಲ್ಲದೇ
ಗಾದೆಗಳು
ಹೊರ ನಾಡ ಸುದ್ಧಿ
ಧಾರಾವಾಹಿ
ಲೇಖನ ಮಾಲೆ
ನಮ್ಮ ಹಬ್ಬಗಳು
ಉಪಯುಕ್ತ ಲಿಂಕ್ಸ್
ಸಾಹಿತ್ಯ ಸಂಚಯ
ಎಂಬ ವಿಭಾಗಗಳು ಇವೆ..!!
ಹಾಗೆಯೇ ಇನ್ನೊಬ್ಬ ಕನ್ನಡಿಗ ರಾಜೇಶ್ ನಾಯಕ್ ಎನ್ನುವವರು ತಮ್ಮ ಬ್ಲಾಗ್ನಲ್ಲಿ (ಅಲೆಮಾರಿಯ ಅನುಭವಗಳು ) ಕನ್ನಡ ನಾಡಿನ ಹತ್ತು ಹಲವು ಪ್ರವಾಸಿ ಸ್ಥಳಗಳ ಬಗ್ಗೆ ಚಿತ್ರ ಸಮೇತ ಬರಹ ಬರೆದಿರುವರು ..ನೋಡಿ ಓದಿ..
(ಈ ಬಗೆಗಿನ ಮಾಹಿತಿ ನೀಡಿದವರು- ಶ್ರೀಕಾಂತ್ ಮಿಶ್ರಿಕೋಟಿ)
sampada.net/user/shreekantmishrikoti
ಹಾಗೆಯೇ ಶ್ರೀಕಾಂತ್ ಅವರು ಕೊಟ್ಟ ಬ್ಲಾಗ್ನಲ್ಲಿ ಸಿಕ್ಕ್ಕಿದ ಇನ್ನೊಬ್ಬರು(ಶ್ರೀಕಾಂತ್) ಬರೆದ ಈ ಬ್ಲಾಗ್(ಆಂಗ್ಲ ಭಾಷೆಯಲ್ಲಿ..) ನ ಲಿಂಕ್ ಸಹಾ ಹಾಕಿರುವೆ..
www.wonderjourney.org/search/label/Journey
ಆ ವೆಬ್ ಸೈಟ್ ಮತ್ತು ಈ ಬ್ಲಾಗ್ ಗಳನ್ನ 'ನನ್ನ ಫೆವರೀಟ್ಸ್' ಗೆ ಸೇರಿಸಿ ಆಯ್ತು..!!
ಒಮ್ಮೆ ಭೇಟಿ ಕೊಡಿ...
ಆಗಾಗ ಭೇಟಿ ಕೊಡುತ್ತಲೇ ಇರಿ....!!
ಶುಭವಾಗಲಿ...
ಚಿತ್ರ ಮೂಲ:www.ourtemples.in/kondajji.html
Comments
ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ...
In reply to ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ... by shreekant.mishrikoti
ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ...
In reply to ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ... by venkatb83

In reply to ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ... by nanjunda
ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ...
In reply to ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ... by venkatb83
ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ...
In reply to ಉ: ಕನ್ನಡದಲ್ಲಿ ಹೀಗೊಂದು ಕರ್ನಾಟಕದ ದೇವಸ್ಥಾನಗಳ ಬಗ್ಗೆ ಸಚಿತ್ರ ಸಹಿತ ... by ಗಣೇಶ