ಕನ್ನಡದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಇನ್ನಿಲ್ಲ
ಬರಹ
ಇದೀಗ ತಾನೆ ನನ್ನ ಗೆಳೆಯರೊಬ್ಬರು ದೂರವಾಣಿ ಕರೆ ಮಾಡಿ ತಿಳಿಸಿದರು...
ಇಂದು ಮಧ್ಯಾಹ್ನ ಊಟದ ನಂತರ ಹೃದಯಾಘಾತದಿಂದ ವಿಧಿವಶರಾದರೆಂದು ಕೇಳಿ ವಿಶಾದವಾಯಿತು... ನಿಮ್ಮಲ್ಲಿ ಯಾರಿಗಾದರೂ... ಹೆಚ್ಚು ವಿಷಯ ತಿಳಿದಿದ್ದರೆ ದಯವಿಟ್ಟು ನನಗೂ ತಿಳಿಸಿ.
ಧನ್ಯವಾದಗಳೊಂದಿಗೆ
ರಾಘವೇಂದ್ರ