ಕನ್ನಡದ ವರ್ಣ ಮಾಲೆ
ಕವನ
ಕನ್ನಡದವರ್ಣಮಾಲೆ
ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು.
ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ
ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು.
ಟಕರಾಯಿಸಿಠಸ್ಸೆಯನ್ನುಡಕಾಯಿತರುಢಣಢಣಿಸಿ,ಕಾಣದಾದರು.
ತವರಿನಥಳಥಳರಥವುದಣಿಯದೆಧರಣಿಯಲ್ಲಿನಳನಳಿಸಿತು
ಪಸರಿಸಿದಫಲವುಬತ್ತದಭತ್ತದತೆನೆಯಲ್ಲಿಮಣವಾಯಿತು.
ಯಶಸ್ಸಿನರಹದಾರಿಲಭ್ಯವಿದ್ದಾಗವಶವಾಗದೆಶರವೇಗದಿಷಡ್ವರ್ಗಗಳ,ಸರಳತೆಯಹರಸಿಬಾಳಬೇಕುಸದ್ಗುಣದವ್ಯಂಜನದಲ್ಲಿ.
———ರುಕ್ಕುರೂಪಾ
ಚಿತ್ರ್
