ಕನ್ನಡದ ಹೆಸರೊಂದನ್ನು ತಿಳಿಸಿ

ಕನ್ನಡದ ಹೆಸರೊಂದನ್ನು ತಿಳಿಸಿ

Comments

ಬರಹ

ಸಂಪದದ ಗೆಳೆಯರೆ,

ನನ್ನ ಅಣ್ಣನ ಮಗುವಿಗೆ ಕನ್ನಡದ ಹೆಸರೊಂದನ್ನು ಇಡಬೇಕೆಂದು ಬಹಳ ಆಸೆ. ನನ್ನ ಬಳಿ ಇರುವ ನಿಘಂಟೊಂದನ್ನು ನೋಡಿದೆ, ಯಾವ ಹೆಸರೂ ಸಿಗಲಿಲ್ಲ.

ಅವನ ಜಾತಕದಲ್ಲಿ ಕೂಡಿ ಬಂದಿರುವ ಅಕ್ಷರಗಳು: "ಯ";"ಯಿ";"ಯು";"ನ";"ನೊ". ದಯಮಾಡಿ ಅಚ್ಚಗನ್ನಡದ ಹೆಸರೊಂದನ್ನು ಸೂಚಿಸಿ.

ಯಾವುದೇ ಕಾರಣಕ್ಕೂ ಸಂಸ್ಕೃತದ ಹೆಸರು ಬೇಡ.

ವಂದನೆಗಳು,

ಕಿರಣ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet