ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಿತಿ ಸವಾಲು
ಮಾತನಾಡುವವರು
೧. ಗುರುಪ್ರಸಾದ್ ಕೆ ಆರ್, ಸಿನಿಮಾಿ ನಿರ್ದೇಶಕರು
ವಿಷಯ:
ಅಂತರ್ಜಾಲದ ಸಂದರ್ಭದಲ್ಲಿ ಸಿನಿಮಾ-ಹಂಚಿಕೆ-ಪ್ರಾದೇಶಿಕ ಭಾಷೆ -
ಸೃಜನಶೀಲತೆ ಹಾಗು ವಾಸ್ತವ
೨. ಪ್ರಕಾಶ್ ಬೆಳವಾಡಿ , ಸಿನಿಮಾ-ಟಿವಿ ನಿರ್ದೇಶಕರು
ವಿಷಯ:
ಅಂತರ್ಜಾಲದ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸೃಜನಶೀಲತೆಯ
ಗತಿಸ್ಥಿತಿ, ಸವಾಲುಗಳು
೩. ಶ್ರಿ ಟಿ ಜೆ ಯತೀಂದ್ರನಾಥ್, ಉಪಾಧ್ಯಕ್ಷರು, ಮೊಬೈಲ್ ಅಂಡ್ ಪ್ರಾಡಕ್ಟ್ಸ್, K2 Technologies
ವಿಷಯ:
ಮಾಹಿತಿ ತಂತ್ರಜ್ಞಾನ ಪರಿಸರದಲ್ಲಿ ಫ್ರೀವೇರ್, ಪೈರಸಿ ಹಾಗು ಭಾರತೀಯ
ಸಾಮಾನ್ಯನ ಖರೀದಿಧಾರಣ ಶಕ್ತಿ
೪. ಪ್ರಕಾಶ್ ಕಂಬತ್ತಳ್ಳಿ
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ ಕನ್ನಡದ ಪುಸ್ತಕೋದ್ಯಮ-ಪೂರಕ, ಮಾರಕ
೫. ಲಹರಿ ವೇಲು ಎಂದೇ ಹೆಚ್ಚು ಸುಪರಿಚಿತರಾಗಿರುವ ಜಿ ತುಳಸಿರಾಂ ನಾಯ್ಡು
ವಿಷಯ:
ಅಂತರ್ಜಾಲದ ಸಂದರ್ಭದಲ್ಲಿ ಸಂಗೀತ
ಹಂಚಿಕೆ-ಸೃಜನಶೀಲತೆ-ಪ್ರಜಾಪ್ರಭುತ್ವ
ಎಂದು?
ಜೂನ್ ೮ ರ ಭಾನುವಾರದಂದು ಬೆಳಿಗ್ಗೆ:
೧೦.೩೦ಕ್ಕೆ
ಎಲ್ಲಿ?
ಕ್ರೈಸ್ಟ್ ಕಾಲೇಝ್ ಆಪ್ ಲಾ
ಜೂನಿಯರ್ ಕಾಲೇಜ್
ಕಟ್ಟಡ
ನಾಲ್ಕನೆ ಮಹಡಿ
ಡೈರಿ ಸರ್ಕಲ್
ಬೆಂಗಳೂರು
ಪ್ರವೇಶ:
ನೋಂದಾಯಿಸಿಕೊಂಡವರಿಗೆ ಮಾತ್ರ. ಆದುದರಿಂದ ಪ್ರವೇಶವನ್ನು, ಆಹ್ವಾನವನ್ನು ಕೇವಲ ನೋಂದಾಯಿಸಿಕೊಂಡವರಿಗೆ ಮಾತ್ರ ಎಂದು
ನಿಗದಿಗೊಳಿಸಲಾಗಿದೆ.
ಅಂತಿಮ ಅಹ್ವಾನವನ್ನು ಈ ಮೈಲ್ ಮೂಲಕ ಕಳುಹಿಸಿಕೊಡಲಾಗುವುದು. ಪ್ರವೇಶಾಹ್ವಾನವನ್ನು
ಅಂತಿಮಗೊಳಿಸುವಾಗ ಕನ್ನಡದಲ್ಲಿ ಬ್ಲಾಗ್ ಚಟುವಟಿಕೆಯಲ್ಲಿ ನಿರತರಾಗಿರುವವರಿಗೆ, ಹಾಗು ಪ್ರಥಮವಾಗಿ
ಯಾರು ನೋಂದಾಯಿಸಿಕೊಳ್ಳುತ್ತಾರೊ ಅಂತವರಿಗೆ ಮಾತ್ರ. ಈ ನಮ್ಮ ಮಿತಿಯನ್ನು ಸಹೃದಯರು ಅರ್ಥ
ಮಾಡಿಕೊಳ್ಳುತ್ತಾರೆ ಎನ್ನುವ ಭರವಸೆ ನಮಗಿದೆ.
ಹೆಚ್ಚಿನ ವಿವರಗಳು ಮತ್ತು ನೋಂದಾವಣೆಗೆ ಇಲ್ಲಿೇಟಿ ಕೊಡಿ
http://saadhaara.com/events/index/english
http://saadhaara.com/events/index/kannada
-ಕನ್ನಡಸಾಹಿತ್ಯ.ಕಾಂ ಬಳಗ