ಕನ್ನಡ ಕನ್ನಡ ಕನ್ನಡ By ವೈಭವ on Sun, 09/02/2007 - 12:05 ಬರಹ ಕನ್ನಡದಿಂದಲೇ ನನ್ನ ಬದುಕುಕನ್ನಡದಿಂದಲೇ ಅರಿವಿನ ಬೆಳಕುಕನ್ನಡದಲ್ಲೇ ನನ್ನ ಹುಡುಕುಕನ್ನಡದ ಕಣ್ಣಲ್ಲೇ ನಾನೆಲ್ಲವನ್ನು ನೋಡಬೇಕುಸಕ್ಕದಿಂಗಲೀಸಿನ ಹೊರೆ ಸಾಕುಕನ್ನಡದ ಬಳಕೆ ಹೆಚ್ಚಬೇಕುಕನ್ನಡದ ಸೊಗಡು ಇದರಿಂದ ಉಳಿಯಬೇಕು