ಕನ್ನಡ ತಂತ್ರಾಂಶ......

ಕನ್ನಡ ತಂತ್ರಾಂಶ......

Comments

ಬರಹ

ಕನ್ನಡ ತಂತ್ರಾಂಶದ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಕನ್ನಡವನ್ನು ಗಣಕ ಯಂತ್ರದಲ್ಲಿ ಬಳಸಲು ಅನೇಕ ತಂತ್ರಾಂಶಗಳು ಲಭ್ಯವಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾದ ಒಂದು ಪುಸ್ತಕ " ಕವಲುದಾರಿಯಲ್ಲಿ ಕನ್ನಡ ತಂತ್ರಾಂಶ"(ವಿ ಎಂ ಕುಮಾರಸ್ವಾಮಿ, ಪದ್ಮ ಟಿ) ಅನೇಕ ವಿಷಯಗಳನ್ನು ಸಂಪಾದಿಸಿ ಜನರ ಮುಂದಿಟ್ಟಿದೆ. ತಾವೂ ಈ ಬಗ್ಗೆ ತಮಗೆ ತಿಳಿದ ವಿಷಯಗಳನ್ನು ಇಲ್ಲಿ ಚರ್ಚಿಸಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet