ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ.

ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ.

Comments

ಬರಹ

ನಾನು ಕನ್ನಡದಲ್ಲಿ ಒಂದು ಅಂತರ್ಜಾಲವನ್ನು ತಯಾರ್ಸಿಸುತ್ತಿದ್ದೇನೆ. PHP ಹಾಗು MySQL ಉಪಯೋಗಿಸುತ್ತಿದೇನೆ. ತೊಂದರೆ ಏನು ಎಂದರೆ ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ. ಈ ಕೆಳಗಿನ script ಅನ್ನು ಉಪಯೋಗಿಸಿದೆ, ಆದರು ಯಾವುದೇ ಪರಿಣಾಮ ಆಗುತ್ತಿಲ್ಲ.


Welcome To Samvaada



ಯಾರಾದರು ಇದಕ್ಕೆ ಪ್ರತಿಕ್ರಿಯಿಸಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet