ಕನ್ನಡ..!

ಕನ್ನಡ..!

ಕವನ

 ಕನ್ನಡವದು ಹರಳಿ ಮರ ಜೀವರಾಶಿಗಳ ತಾಣವದು 

ಕನ್ನಡವದು ತೆಂಗಿನ ಮರ ಕಲ್ಪವೃಕ್ಷಕೆ ಹೆಸರೆ ಅದು 
ಕನ್ನಡವದು ಮಾವಿನ ಮರ ಮಾಗಿದಷ್ಟು ರುಚಿಯೇ ಇದು 
ಕನ್ನಡವದು ಗಂಧದ ಮರ ತೇದಷ್ಟು ಸುವಾಸನೆ ಇದು.
 
ರಚನೆ: ಜೈ ಕಿಸಾನ್ 
ಸಂಕಲನ : ಭಾಗ ೩